ಏಪ್ರಿಲ್ ೨೫ - ಏಪ್ರಿಲ್ ತಿಂಗಳ ಇಪ್ಪತ್ತೈದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೧೫ನೇ ದಿನ(ಅಧಿಕ ವರ್ಷದಲ್ಲಿ ೧೧೬ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೫೦ ದಿನಗಳು ಉಳಿದಿರುತ್ತವೆ. ಈ ದಿನದ ವಿಶೇಷತೆಯೆಂದರೆ, ಈಸ್ಟರ್ ಹಬ್ಬವು ವರ್ಷದ ಈ ದಿನದ ನಂತರ ಬರುವುದು ಸಾಧ್ಯವಿಲ್ಲ. == ಪ್ರಮುಖ ಘಟನೆಗಳು == ೧೯೯೦ - ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಅನಿಲ್ ಕುಂಬ್ಳೆ ಪಾದಾರ್ಪಣೆ. ಶ್ರೀಲಂಕಾ ವಿರುದ್ಧ ಮೊದಲ ಅಂತರರಾಷ್ಟ್ರೀಯ ಪಂದ್ಯ. ೨೦೧೦-'ಐಪಿಲ್ ಕ್ರಿಕೆಟ್ ಮ್ಯಾಚ್,' ಡಿವೈ ಪಾಟಿಲ್ ಸಭಾಂಗಣ, ನವೀ ಮುಂಬಯಿನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬಯಿ ಇಂಡಿಯನ್ಸ್ ವಿರುದ್ಧ ನಡೆದು, ಚೆನ್ನೈ ತಂಡವು ೨೨ ರನ್ ಗಳಿಂದ 'ಐಪಿಎಲ್ ಟ್ರೋಫಿ'ಯನ್ನು ತನ್ನದಾಗಿರಿಸಿಕೊಂಡಿತು. ಎರಡನೆಯ ಸ್ಥಾನವನ್ನು ಮುಂಬಯಿ ತಂಡ, ಹಾಗೂ ಮೂರನೆಯ ಸ್ಥಾನವನ್ನು ಬೆಂಗಳೂರಿನ ತಂಡಗಳು ಕ್ರಮವಾಗಿ ಪಡೆದವು. == ಜನನಗಳು == ೧೯೪೦ – ಆಲ್ ಪಚೀನೊ, ಅಮೇರಿಕಾದ ನಟ ಮತ್ತು ನಿರ್ದೇಶಕ == ನಿಧನ == ೧೯೬೮ - ಹಿಂದೂಸ್ತಾನಿ ಸಂಗೀತಗಾರ ಉಸ್ತಾದ್ ಬಡೇ ಗುಲಾಂ ಅಲಿಖಾನ್. ೧೭೪೪ - ಥರ್ಮಾಮೀಟರ್ ಕಂಡುಹಿಡಿದ ಅಂರೆಸ್ ಸೆಲ್ಷಿಯಸ್ == ರಜೆಗಳು/ಆಚರಣೆಗಳು == ವಿಶ್ವ ಮಲೇರಿಯಾ ದಿನ == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ == ಉಲ್ಲೇಖಗಳು ==